ಕಾರ್ಕಳ : ಅಕ್ಟೋಬರ್ 18:ದ್ರಶ್ಯ ನ್ಯೂಸ್ :ಬೈಲೂರು ಪರಶುರಾಮ ಥೀಮ್ ಪಾರ್ಕ್ನ ಬಗ್ಗೆ ಸಂಪೂರ್ಣ ತನಿಖೆ ನಡೆಸಿ ತಪ್ಪಿತಸ್ತರ ವಿರುದ್ದ ಸೂಕ್ತ ಕ್ರಮ ಕೈಗೊಳ್ಳುವಂತೆ ಅಗ್ರಹಿಸಿ ಉಡುಪಿ ಜಿಲ್ಲಾಧಿಕಾರಿಯವರಿಗೆ ಶ್ರೀರಾಮಸೇನೆಯ ರಾಷ್ಟ್ರೀಯ ಅಧ್ಯಕ್ಷರು ಅಪರ ಜಿಲ್ಲಾಧಿಕಾರಿ ಯವರ ಮುಖಾಂತರ ಮನವಿ ಸಲ್ಲಿಸಿದರು.
ಈ ಸಂದರ್ಭದಲ್ಲಿ ಸಂಘಟನೆಯ ರಾಜ್ಯಾಧ್ಯಕ್ಷರಾದ ಗಂಗಾಧರ ಕುಲಕರ್ಣಿ, ಪ್ರ. ಕಾರ್ಯದರ್ಶಿ ಆನಂದ ಶೆಟ್ಟಿ ಅಡ್ಯಾರ್, ಜಿಲ್ಲಾಧ್ಯಕ್ಷ ಜಯರಾಂ ಅಂಬೆಕಲ್ಲು, ಮುಖಂಡರಾದ ಸುದರ್ಶನ್ ಪೂಜಾರಿ, ಶರತ್ ಮಣಿಪಾಲ, ಸುದೀಪ್ ನಿಟ್ಟೂರು, ಕೀರ್ತಿರಾಜ್, ನಿತೇಶ್ ಪೂಜಾರಿ,ಉಪಸ್ಥಿತರಿದ್ದರು