ಉಡುಪಿ : ಅಕ್ಟೋಬರ್ 06:ದ್ರಶ್ಯನ್ಯೂಸ್ : ಬೆಂಗಳೂರಿನ ಫೋಕ್ಸ್ ಗ್ಲೋ ಇಂಟರ್ ನ್ಯಾಷನಲ್ ಹೋಟೆಲಿನಲ್ಲಿ ಪ್ರತಿಷ್ಠಿತ “ಎನ್.ಬಿ. ಗ್ರೂಪ್” ವತಿಯಿಂದ ನಡೆದ 4ನೇ ಆವ್ರತ್ತಿಯಲ್ಲಿ “Miss Teen Karnataka 2023” ರಲ್ಲಿ ಭಾಗವಹಿಸಿ “Best Ramp Walk Title” ಸಹಿತ “Miss Teen Karnataka 2023” ಆಗಿ ಕುಮಾರಿ ಸಿಂಚನ ಪ್ರಕಾಶ್ ಪ್ರಶಸ್ತಿ ಮುಡಿಗೇರಿಸಿಕೊಂಡಿರುತ್ತಾರೆ.
ಇವರು ಕರ್ನಾಟಕ ಸರ್ಕಾರದ ಫಿಟ್ನೆಸ್ ಸೆಂಟರ್ ಉಡುಪಿ ಇಲ್ಲಿ ಶ್ರೀ ಉಮೇಶ್ ಮಟ್ಟು ಇವರಿಂದ ಫಿಟ್ನೆಸ್ ತರಬೇತಿ ಪಡೆದು ಕೊಂಡಿರುತ್ತಾರೆ.