ಉಡುಪಿ:ಅಕ್ಟೋಬರ್ 02: ದ್ರಶ್ಯ ನ್ಯೂಸ್:ಪರ್ಕಳ ಇಲ್ಲಿನ ಕೆಳಪರ್ಕಳದ ಸ್ಥಳೀಯ ಸಕ್ರಿಯ ಕಾಂಗ್ರೆಸ್ ಕಾರ್ಯಕರ್ತರಾದ ಆದರ್ಶ ಶೆಟ್ಟಿಗಾರ್ ಅವರ ಮನೆ ಬಳಿ ಇಂದು ಸಂಜೆ ಏಳು ಗಂಟೆಗೆ ಹೊತ್ತಿಗೆ ಬೃಹತ್ ಹೆಬ್ಬಾ ವು ಒಂದು ಅಂಗಳದ ಬಳಿ ಕಂಡುಬಂತು. ಆಹಾರ ನುಂಗಿ ಓಡಾಡಲಾಗದೆ. ನೆಲದಲ್ಲಿ ಮೆಲ್ಲನೆ ಚಲಿಸುವುದು ಕಂಡುಬಂದಿದೆ.
ತಕ್ಷಣ.. ಸ್ಥಳೀಯರಾದ ಗಣೇಶ್ ಆಚಾರ್ಯ ರವರಿಗೆ ಮಾಹಿತಿ ನೀಡಿಹೆಬ್ಬಾವು ಅನ್ನು ಸುರಕ್ಷಿತವಾಗಿ ಹಿಡಿದು ಕಾಡಿಗೆ ಬಿಡಲಾಗಿದೆ. ಈ ಸಂದರ್ಭದಲ್ಲಿ ಆದರ್ಶ ಶೆಟ್ಟಿಗಾರ ಬಾಲಕೃಷ್ಣ ಶೆಟ್ಟಿಗಾರ್. ಮತ್ತಿತರರು ಜೊತೆಗಿದ್ದು. ಸುರಕ್ಷಿತವಾಗಿ ಹಿಡಿದು. ಅರಣ್ಯಕ್ಕೆ ಬಿಟ್ಟುಬಿಡಲಾಯಿತು.ಎಂದು ತಿಳಿದು ಬಂದಿದೆ.
ಈ ಹೆಬ್ಬಾವು ಅಂದಾಜು 8.ಫೀಟು ಉದ್ದವಿದ್ದವಿದೆ ಎಂದು ತಿಳಿಸಿದ್ದಾರೆ. 30 ರಿಂದ 35 ಕೆಜಿ ಭಾರವಿದೆ ತಿಳಿದು ಬಂದಿದೆ.