ಉಡುಪಿ :ದೃಶ್ಯ ನ್ಯೂಸ್: ಸೆಪ್ಟೆಂಬರ್ 26: ಶ್ರೀ ಚಕ್ರ ಪೀಠ ಸುರಪೂಜಿತೆ ಶ್ರೀ ದುರ್ಗಾ ಆದಿಶಕ್ತಿ ಸನ್ನಿಧಾನದಲ್ಲಿ ಏಕಕಾಲ ಶ್ರೀ ಚಕ್ರ ಮಂಡಲ ಪೂಜೆ ನೆರವೇರಲಿದೆ..
ಬಹು ವಿಶೇಷವೂ ಫಲಪ್ರದವು ಆದ ಈ ಮಹಾನ್ ಪೂಜೆಯನ್ನು ಕಣ್ತುಂಬಿಸಿಕೊಂಡು ಶ್ರೀ ರಾಜರಾಜೇಶ್ವರಿಯ ಕೃಪೆ ಗೆ ಪಾತ್ರರಾಗಲು ಅವಕಾಶ ಕಲ್ಪಿಸಲಾಗಿದೆ
ಸೇವಾರ್ಥಿ ಯೋರ್ವರ ಪ್ರಾಯಶ್ಚಿತ್ತ ಪೂರ್ವಕವಾಗಿ ಈ ಪೂಜೆ ನೆರವೇರಲಿದ್ದು ರಾತ್ರಿ ಪೂಜೆ ಯ ನಂತರ ಪ್ರಸಾದ ವಿತರಣೆಯಾಗಲಿದೆ ಎಂದು ದೇವಸ್ಥಾನದ ಉಸ್ತುವಾರಿಯಾದ ಕುಸುಮ ನಾಗರಾಜ್ ಪ್ರಕಟಣೆ ಯಲ್ಲಿ ತಿಳಿಸಿದ್ದಾರೆ..