ಉಡುಪಿ : ಇನ್ನಂಜೆ ಯು ರೀನಾ ಕಡಬ ಅವರ ಮನೆಯ ಅಂಗಳದಲ್ಲಿ ದರಲೆಗಳನ್ನು ಒಂದುಗೂಡಿಸಲು ಬಲೆ ಹಾಕಿದ್ದು ಆಕಸ್ಮಿಕವಾಗಿ ಆ ಬಲೆಗೆ ಹೆಬ್ಬಾವು ಒಂದು ಸಿಕ್ಕಿಹಾಕಿಕೊಂಡು ಕಂಡುಬಂದಿದೆ.
ತಕ್ಷಣ ಕಾಪುವಿನ ಮಲ್ಲರ್ ನ ಪ್ರಶಾಂತ್ ಪೂಜಾರಿಯವರಿಗೆ ಮಾಹಿತಿ ನೀಡಿದಾಗ ಅದನ್ನು ಸುರಕ್ಷಿತ ವಾಗಿ ಬಲೆಯಿಂದ ಬಿಡಿಸಿ ರಕ್ಷಣೆ ಮಾಡಿದ್ದಾರೆ.ಎಂದು ತಿಳಿದುಬಂದಿದೆ.