ಉಡುಪಿ :ಇಂದು ಸಂಜೆ ಮೂರು ಗಂಟೆ ಸುಮಾರಿಗೆ ಕದಿಕೆ ಆಸರೆ ಬೀಚ್ ಹತ್ತಿರ ಸಮುದ್ರ ದಡದಲ್ಲಿ 40 ವರ್ಷದ ಅಂದಾಜು ಗಂಡಸಿನ ಮೃತ ದೇಹ ಸಿಕ್ಕಿರುತ್ತದೆ ಗದಗ ಮೂಲದವನು ಆಗಿರಬಹುದು ಎಂದು ತಿಳಿದು ಬಂದಿದೆ
ಇವರ ಗುರುತು ಪರಿಚಯ ಯಾರಾದರೂ ಇದ್ದರೆ ಉಡುಪಿ ಜಿಲ್ಲಾ ಆಸ್ಪತ್ರೆಗೆ ಸಂಪರ್ಕಿಸಬಹುದು ಮೃತ ದೇಹವನ್ನು ಉಡುಪಿ ಜಿಲ್ಲಾ ಆಸ್ಪತ್ರೆಯಲ್ಲಿ ಇಡಲಾಗಿದೆ, ಹೆಚ್ಚಿನ ಮಾಹಿತಿಗಾಗಿ ಈ ನಂಬರಿಗೆ ಸಂಪರ್ಕಿಸುವಂತೆ 9663434415 ಈಶ್ವರ್ ಮಲ್ಪೆ ತಿಳಿಸಿದ್ದಾರೆ.