ಉತ್ತರ ಕನ್ನಡ: ತಮ್ಮ ಅದ್ಬುತ ಕಂಠಸಿರಿಯ ಮೂಲಕ ಜಿಲ್ಲೆಯ ಜನರ ಮನಸ್ಸು ಗೆದ್ದಿದ ಉತ್ತರ ಕನ್ನಡ ಜಿಲ್ಲೆಯ ಸಿದ್ಧಾಪುರದ ಖ್ಯಾತ ಯಕ್ಷಗಾನ ಭಾಗವತ ರಾಮಚಂದ್ರ ನಾಯ್ಕ್ ಹೆಮ್ಮನಬೈಲ್(57) ಇಂದು ಹೃದಯಾಘಾತದಿಂದ ನಿಧನರಾಗಿದ್ದಾರೆ.
ಅವರು ಭಾಗವತರಾಗಿ ಅಷ್ಟೇ ಅಲ್ಲದೇ ಕೃತಿ ರಚನಾಕಾರರೂ ಆಗಿದ್ದರು ,ಅವರು ಸಾಲಿಗ್ರಾಮ ಮೇಳ, ಸಿಗಂದೂರು ಮೇಳ ಹಾಗೂ ವಿವಿಧ ಬಯಲಾಟ ಮೇಳಗಳಲ್ಲಿ ಭಾಗವತರಾಗಿ ಸೇವೆ ಸಲ್ಲಿಸಿದ್ದರು.