ರಾಷ್ಟ್ರಪತಿ ದೌಪದಿ ಮುರ್ಮ ಅವರಿಗೆ ಭಾವಿ ಪರ್ಯಾಯ ಪುತ್ತಿಗೆ ಮಠಾಧೀಶರಾದ ಸುಗುಣೇಂದ್ರತೀರ್ಥ ಶ್ರೀಪಾದರ ಪ್ರಧಾನ ಯೋಜನೆಯಾದ ಕೋಟಿಗೀತಾ ಲೇಖನ ಯಜ್ಞದ ಅಭಿಯಾನ ವಿವರ ಹಾಗೂ ಭಗವದ್ಗೀತಾ ಪುಸ್ತಕವನ್ನು ಪುತ್ತಿಗೆ ಮಠದ ನಿಯೋಗದಿಂದ ಪ್ರದಾನ ಮಾಡಲಾಯಿತು.
ಈ ಸಂದರ್ಭದಲ್ಲಿ ರಾಷ್ಟ್ರಪತಿಗಳನ್ನು ಪುತ್ತಿಗೆ ಪರ್ಯಾಯಕ್ಕೆ ಆಹ್ವಾನಿಸಲಾಯಿತು