ಉಡುಪಿ : ಸೆ. 15: ದೃಶ್ಯ ನ್ಯೂಸ್ : ಉಡುಪಿಯ ಪೂರ್ಣಪ್ರಜ್ಞ ಪದವಿ ಕಾಲೇಜಿನ ಹಿಂದಿ ವಿಭಾಗದ ಉಪನ್ಯಾಸಕಿಯಾಗಿರುವ ಭೈರವಿ ಆರ್. ಪಂಡ್ಯ, ರವರಿಗೆ ಪಿಎಚ್ ಡಿ ಪದವಿ ಲಭಿಸಿದೆ.
ಮಡಿಕೇರಿಯ ಫೀಲ್ಡ್ ಮಾರ್ಷಲ್ ಕರಿಯಪ್ಪ ಕಾಲೇಜಿನ ಹಿಂದಿ ವಿಭಾಗದ ಮುಖ್ಯಸ್ಥರಾಗಿರುವ ಡಾ. ಶ್ರೀಧರ ಹೆಗಡೆ ಇವರ ಮಾರ್ಗದರ್ಶನದಲ್ಲಿ ‘ಮಮತಾ ಕಾಲಿಯಾ ಔರ್ ವರ್ಷಾ ಅಡಾಲ್ಟ ಕಿ ಪ್ರಾತಿನಿಧಿಕ್ ಕಹಾನಿಯೋಂ ಮೆ ತುಲನಾತ್ಮಕ್ ಅನುಶೀಲನ್’ ವಿಷಯದ ಕುರಿತು ಮಂಗಳೂರು ವಿಶ್ವವಿದ್ಯಾನಿಲಯಕ್ಕೆ ಸಂಶೋಧನಾ ಪ್ರಬಂಧ ಸಲ್ಲಿಸಿದ್ದಾರು.
ಇದೀಗ ‘ಮಮತಾ ಕಾಲಿಯಾ ಔರ್ ವರ್ಷಾ ಅಡಾಲ್ಟ ಕಿ ಪ್ರಾತಿನಿಧಿಕ್ ಕಹಾನಿಯೋಂ ಮೆ ತುಲನಾತ್ಮಕ್ ಅನುಶೀಲನ್’ ಸಂಶೋಧನ ಮಹಾಪ್ರಬಂಧಕ್ಕೆ ಪಿಎಚ್‌ಡಿ ಪದವಿ ಅವರ ಮೂಡಿಗೇರಿದೆ.