ಮಲ್ಪೆ :ಒಂದೆರಡು ದಿನಗಳಲ್ಲಿ ಪಶ್ಚಿಮ ಕರಾವಳಿಯಲ್ಲಿ ಚಂಡುಮಾರುತದ ಸೂಚನೆ ಇರುವ ಕಾರಣ ಮಳೆಗಾಲದಲ್ಲಿ ಕಡಲಿಳಿ ಯದಂತೆ ಸಮುದ್ರತೀರದಲ್ಲಿ ಹಾಕಿರುವ ನೆಟ್ ಅನ್ನು ಸೆ. 15ರಂದು ತೆರವುಗೊಳಿಸುವ ಸಾಧ್ಯತೆ ಕಡಿಮೆ.
ಒಂದು ವೇಳೆ ಸಮುದ್ರದಲ್ಲಿ ಯಾವುದೇ ಸಮಸ್ಯೆಯಾಗದಿದ್ದರೆ ಜಿಲ್ಲಾಡಳಿತ ತೆರವುಗೊಳಿಸಲು ಆದೇಶ ನೀಡಿದಲ್ಲಿ ತೆರವುಗೊಳಿಸಲಾಗುವುದು ಎಂದು ಬೀಚ್ ನಿರ್ವಾಹಕರು ತಿಳಿಸಿದ್ದಾರೆ.