ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಕೃಷ್ಣಾಪುರ ಕಾಟಿಪಳ್ಳ.ಇದರ ವತಿಯಿಂದ ಆಯೋಜಿಸಿದ್ದ *ಅಂತರ್ ಕಾಲೇಜು ವಿದ್ಯಾರ್ಥಿಗಳ ಯಕ್ಷಗಾನ ಸ್ಪರ್ಧೆ*ಕಾರ್ಯಕ್ರಮ ಜರುಗಿತು ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಉಡುಪಿ ವಿಧಾನ ಸಭಾ ಕ್ಷೇತ್ರದ ಶಾಸಕರಾದ *ಶ್ರೀ ಯಶ್ ಪಾಲ್ ಸುವರ್ಣ* ಭಾಗವಹಿಸಿ ಶುಭ ಹಾರೈಸಿದರು<img class="alignnone size-medium wp-image-7114" src="https://www.dhrishyanews.com/wp-content/uploads/2023/09/IMG_20230910_234623-300x183.jpg" alt="" width="300" height="183" />