ಉಡುಪಿ : ಮಲ್ಪೆ ಬಂದರಿನಲ್ಲಿ ಮೀನುಗಾರಿಕೆ ಹೋಗಿದ್ದ ಟ್ರಾಲ್ ಓಡಿಸ್ಸಾ ಮೂಲದ ಕಾರ್ಮಿಕರು ಮೀನು ಖಾಲಿ ಮಾಡಲು ಕೆಳಗಿಳಿದವರು ಒಳಗಡೆ ವಿಷ ಗಾಳಿ ಇದ್ದುದ್ದರಿಂದ ಉಸಿರಾಟದ ತೊಂದರೆಯಿಂದ ಪ್ರಜ್ಞೆ ತಪ್ಪಿ ಬಿದ್ದಿದ್ದಾರೆ
ತಕ್ಷಣ ಅವರನ್ನು ಮೇಲೆ ಹಾಕಿ ಈಶ್ವರ್ ಮಲ್ಪೆ ಸಿಪಿಆರ್ ಪ್ರಥಮ ಚಿಕಿತ್ಸೆ ಮಾಡಿ ಅಂಬುಲೆನ್ಸ್ ನಲ್ಲಿ ಕೆಎಂಸಿ ಮಣಿಪಾಲ ಆಸ್ಪತ್ರೆ ದಾಖಲಿಸಿದ್ದು ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ಈಶ್ವರ್ ಮಲ್ಪೆ ಮಾಹಿತಿ ನೀಡಿದ್ದಾರೆ
ಮಲ್ಪೆ ಬಂದರ್ ನಲ್ಲಿ ಬೋಟಿನಲ್ಲಿ ದುಡಿಯುವ ಎಲ್ಲಾ ಕಾರ್ಮಿಕರು ಲೈಫ್ ಜಾಕೆಟ್ ಅನ್ನು ಕಡ್ಡಾಯವಾಗಿ ಉಪಯೋಗಿಸಿ ತಮ್ಮ ಅಮೂಲ್ಯವಾದ ಪ್ರಾಣವನ್ನು ರಕ್ಷಣೆ ಮಾಡಿಕೊಳ್ಳಿ ಎಂದು ಕಾರ್ಮಿಕರೆಲ್ಲರಿಗೂ ಈಶ್ವರ್ ಮಲ್ಪೆ ಮನವಿ ಮಾಡಿಕೊಂಡಿದ್ದಾರೆ