ಕಾರ್ಕಳ : ನಿರ್ಗತಿಕರಿಗೆ ಆಶ್ರಯ ನೀಡಿ ಪಾಲನೆ ಪೋಷಣೆ ಮಾಡುತ್ತಿರುವ ಉಡುಪಿ ತಾಲೂಕಿನ ಕೌಡೂರಿನ ಹೊಸ ಬೆಳಕು ಆಶ್ರಮಕ್ಕೆ , ಕಾರ್ಕಳ ತಾಲೂಕು ಹಿರಿಯ ನಾಗರಿಕ ರ ಭೇಟಿ ನೀಡಿ ಬಟ್ಟೆ ಬರೆ ಹಾಗೂ ಸುಮಾರು 25,000 / _ ನಗದು ನೀಡುವ ಮೂಲಕ ತಮ್ಮ ಸಹಾಯ ಹಸ್ತ ನೀಡಿ ಸಾರ್ವಜನಿಕರ ಪ್ರಶಂಸೆಗೆ ಪಾತ್ರರಾಗಿದ್ದಾರೆ.ಮುಂದಿನ ದಿನಗಳಲ್ಲಿ ಹೆಚ್ಚಿನ ಸಹಾಯ ನೀಡುವ ಭರವಸೆ ನೀಡಲಾಗಿದೆ.
ಆಶ್ರಮದ ಸಂಚಾಲಕ ಗೌರೀಶ ಕೃತಜ್ಞತೆ ಸಲ್ಲಿಸಿದರು.ಈ ಸಂದರ್ಭದಲ್ಲಿ ಅದ್ಯಕ್ಷ ರು,ಖಜಾಂಜಿ ಮತ್ತು ಕಾರ್ಯದರ್ಶಿ ಗಳಾದ ವಾಸುದೇವ ರಾವ್, ಎಂ ಕಮಲಾಕ್ಷ ಕಾಮತ್, ಐ. ಮೋಹನ್ ದಾಸ್ ಪೈ, ವೆಂಕಟ್ರಾಯ ಪ್ರಭು ,ಪಾಂಡುರಂಗ ಮಲ್ಯ ,ಪ್ರಭಾಕರ್ ಕಾಮತ್, ಜಗದೀಶ್ ಘೋಕಲೆ ,ಲಕ್ಷ್ಮಣ ಕುಡ್ವ, ಸುಧಾಕರ್ ಆಚಾರ್,ಪಾಂಡುರಂಗ ನಾಯಕ್, ಶ್ರೀಧರ್ ನಾಯಕ್ ಹರಿಶ್ಚಂದ್ರ ಹೆಗ್ಡೆ, ಪ್ರದೀಪ್ ನಾಯಕ್, ಕೇಶವ್ ಪ್ರಭು, ಉಪಸ್ಥಿತರಿದ್ದರು.