ಉಡುಪಿ : ಶ್ರೀ ಅಯ್ಯಪ್ಪ ಸ್ವಾಮಿ ಮತ್ತು ಭಕ್ತ ಮಂಡಳಿ (ಲ.) ಶ್ರೀ ಬಬ್ಬುಸ್ವಾಮಿ ದೈವಸ್ಥಾನ ವಠಾರ, ಬನ್ನಂಜೆ, ಉಡುಪಿ ಇವರ ಆಶ್ರಯದಲ್ಲಿ ಜರಗುವ ಶ್ರೀ ಕೃಷ್ಣ ಜನ್ಮಾಷ್ಟಮಿಯ ಪ್ರಯುಕ್ತ ಮುದ್ದು ಕೃಷ್ಣ ಸ್ಪರ್ಧೆ-2023 ತಾ. 06-09-2023ನೇ ಬುಧವಾರ ಸಮಯ : ಬೆಳಿಗ್ಗೆ 10.00ಕ್ಕೆ ಸ್ಥಳ : ಶಿವ ಸಮಾಜ ಕಟ್ಟಡ (ಅಂಬೇಡ್ಕರ್ ಸೌಧ), ಬನ್ನಂಜೆ ಯಲ್ಲಿ ನಡೆಯಲಿದೆ
ಸ್ಪರ್ಧೆಯು 0 ಯಿಂದ 3 ವರ್ಷ ಮತ್ತು 3 ರಿಂದ 5 ವರ್ಷದ ವಯೋಮಿತಿಯ ಮಕ್ಕಳಿಗೆ 2 ವಿಭಾಗದಲ್ಲಿ ನಡೆಯಲಿದೆ
ಪ್ರಥಮ, ದ್ವಿತೀಯ ಹಾಗೂ ತೃತೀಯ ಬಹುಮಾನ ನೀಡಲಾಗುವುದು.
ತಾವೆಲ್ಲರೂ ಈ ಕಾರ್ಯಕ್ರಮಕ್ಕೆ ಆಗಮಿಸಿ, ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕೆಂದು ಆಯೋಜಕರು ವಿನಂತಿಸಿದ್ದಾರೆ
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ : 9980274644, 8431790803, 9945882549