ಉಡುಪಿ :ಹೊಟೇಲ್ ಕಿದಿಯೂರಿನ ಕಾರ್ಣಿಕದ ಶ್ರೀ ನಾಗಸನ್ನಿಧಿ ಯಲ್ಲಿ ತೃತೀಯ ಬಾರಿಗೆ ಜನವರಿಯಲ್ಲಿ ನಡೆಯಲಿರುವ ಅಷ್ಟಪವಿತ್ರ ನಾಗಮಂಡಲೋತ್ಸವದ ಲಾಂಛನ ಅನಾವರಣ ಸಮಾರಂಭ ನಿನ್ನೆ ನಡೆಯಿತು.
ಈ ಸಂದರ್ಭದಲ್ಲಿ ಶಾಸಕರಾದ ಯಶ್ ಪಾಲ್ ಸುವರ್ಣ, ರಮೇಶ್ ಕಾಂಚನ್ ಹರಿಯಪ್ಪ ಕೋಟ್ಯಾನ್, ಭುವನೇಂದ್ರ ಕಿದಿಯೂರು ಮತ್ತಿತರರು ಉಪಸ್ಥಿತರಿದ್ದರು