ಶ್ರೀಕೃಷ್ಣ ಜನ್ಮಾಷ್ಟಮಿಯ ಪ್ರಯುಕ್ತ ಉಡುಪಿಯ ದರ್ಪಣ ಸಂಸ್ಥೆ ಉತ್ಸಾಹಿ ಪಿಲಿ ಪ್ರಿಯರಿಗೆ ಮಹಿಳಾ ಹುಲಿ ನೃತ್ಯ ತಂಡದಲ್ಲಿ ಪಾಲ್ಗೊಳ್ಳಲು ಅವಕಾಶ ನೀಡಲು ಮುಂದಾಗಿದೆ.
ಉಡುಪಿಯಲ್ಲಿನ ಮಹಿಳಾ ಹುಲಿ ನೃತ್ಯ ತಂಡದ ಭಾಗವಾಗಲು ಎಲ್ಲಾ ಉಡುಪಿಯ ಹುಡುಗಿಯರಿಗೆ “ದರ್ಪಣ” ಕರೆ ನೀಡುತ್ತಿದೆ. ಆಸಕ್ತರು ಹೆಚ್ಚಿನ ಮಾಹಿತಿಗಾಗಿ 9964017386 ಸಂಪರ್ಕಿಸಿ..