ಉಡುಪಿ:ಪ್ರೀ ಓನಡ್ ವೆಹಿಕಲ್ ಡೀಲರ್ ಅಸೋಸಿಯೇಷನ್ ವತಿಯಿಂದ ಕೃಷ್ಣಾನುಗ್ರಹ ಆಶ್ರಮದಲ್ಲಿ ಧ್ವಜಾರೋಹಣ ಸಮಾರಂಭದಲ್ಲಿ ಪಾಲ್ಗೊಳ್ಳಲಾಯಿತು
ಈ ಸಂಧರ್ಭ ಪ್ರಿ ಓನ್ಡ್ ವೆಹಿಕಲ್ ಡೀಲರ್ ಅಸೋಸಿಯೇಷನ್ ಒಂದು ವರ್ಷ ಪೂರೈಸಿದ ಈ ಶುಭ ಸಂಧರ್ಭದ್ದಲ್ಲಿ ಕೃಷ್ಣಾನುಗ್ರಹ ಆಶ್ರಮಕ್ಕೆ ಬೇಕಾದ ಹಾಲಿನ ಪುಡಿ ಬೆಡ್ ಕರ್ಪೆಟ್ ನಂತಹ ಅಗತ್ಯ ವಸ್ತುಗಳನ್ನು ವಿತರಿಸಲಾಯಿತು
ಈ ಸಂದರ್ಭದಲ್ಲಿ ಪ್ರೀ ಓನಡ್ ವೆಹಿಕಲ್ ಡೀಲರ್ ಅಸೋಸಿಯೇಷನ್ ಉಡುಪಿ ಇದರ ಅಧ್ಯಕ್ಷರಾದ ಮೊಹಮ್ಮದ್ ಅಶ್ರಫ್ (udupi cars) ಕೃಷ್ಣಾನುಗ್ರಹದ ಅಧ್ಯಕ್ಷರಾದ ಡಾ ಉಮೇಶ್ ಪ್ರಭು ಕಾರ್ಯದರ್ಶಿ ಉದಯ್ ಕಿರಣ್. ನವೀನ್ ಉದ್ಯಾವರ್ ನಿತಿನ್ ಕುಂದಾಪುರ ಮುದ್ದಾಸಿರ್ ಶಾರಿಕ್ ಶಶಿ ಶೆಟ್ಟಿ ಮತ್ತು ಪ್ರೀ ಓನಡ್ ವೆಹಿಕಲ್ ಡೀಲರ್ ಸೋಸಿಯೇಶನ್ ಉಡುಪಿ ಇದರ ಎಲ್ಲಾ ಕಮಿಟಿ ಸದಸ್ಯರು ಉಪಸ್ಥಿತರಿದ್ದರು