ಕಾರ್ಕಳ : ಜ್ಯೋತಿ ಯುವಕ ಮತ್ತು ಮಹಿಳಾ ಮಂಡಲದ ವತಿಯಿಂದ ಧ್ವಜಾರೋಹಣ ಕಾರ್ಯಕ್ರಮ ಕಾಳಿಕಾಂಬ ಜ್ಯೋತಿ ಮೈದಾನದಲ್ಲಿ ನಡೆಯಿತು.
ನಿವೃತ್ತ ಯೋದ ಪುರಸಭೆಯ ಸಂಬಂದಿ ನಾಗೇಶ್ ದ್ವಜಾಹರಣ ನಡೆಸಿಕೊಟ್ಟರು. ಈ ಸಂದರ್ಭದಲ್ಲಿ ಗೌರವ ಅದ್ಯಕ್ಷ ವಾಮನ್ ರಾವ್ ಅದ್ಯಕ್ಷ ಸುಧಾಕರ್ ಕೋಟ್ಯಾನ್, ಮಹಿಳಾ ಮಂಡಲದ ಅದ್ಯಕ್ಷೆ ದಿವ್ಯಾ, ಪುರಸಭಾ ಸದಸ್ಯ ಶುಭದರಾವ್, ಹಿರಿಯ ಸದಸ್ಯ ರಮೇಶ್ ದೇವಾಡಿಗ ಹಾಗೂ ಯುವಕ ಮತ್ತು ಮಹಿಳಾ ಮಂಡಲದ ಸದಸ್ಯರು ಉಪಸ್ಥಿತರಿದ್ದರು