ಸಾರ್ವಜನಿಕ ಗಣೇಶೋತ್ಸವ ಸಮಿತಿ ಕನ್ನರ್ಪಾಡಿ, ಕಿನ್ನಿಮುಖ್ಯ ಶ್ರೀ ಜಯದುರ್ಗಾಪರಮೇಶ್ವರೀ ಯುವಕ ಮಂಡಲ (೨) ಕನ್ನರ್ಪಾಡಿ ಶ್ರೀ ಚೆನ್ನಬಸವೇಶ್ವರ ಭಜನಾ ಮಂಡಲ ಮತ್ತು ಯುವತಿ ಮಂಡಲ, ಕನ್ನರ್ಪಾಡಿ ಇವರ ಜಂಟಿ ಆಶ್ರಯದಲ್ಲಿ ಕೇಸರಡ್ ಒಂಜಿ ದಿನ ವಿವಿಧ ಆಟೋಟ ಸ್ಪರ್ಧೆಗಳು ದಿನಾಂಕ : 13-08-2023 ಭಾನುವಾರ.ವಡ್ಡಾಡಿ ಬಾಕ್ಯಾರು ಗದ್ದೆ, ಕನ್ನರ್ಪಾಡಿ ಇಲ್ಲಿ ನಡೆಯಲಿದೆ
ಮಕ್ಕಳಿಗೆ ಮ್ಯೂಸಿಕಲ್ ಚಯರ್ ಆಕರ್ಷಕ ಆಟೋಟಗಳು ಹಾಗೂ ವಿವಿಧ ಸ್ಪರ್ಧೆಗಳು
ಪುರುಷರಿಗೆ ವಾಲಿಬಾಲ್ – ಹಗ್ಗಜಗ್ಗಾಟ ಮಾನವ ಗೋಪುರ ಹಾಗೂ ವಿವಿಧ ಸ್ಪರ್ಧೆಗಳು
ಮಹಿಳೆಯರಿಗೆ ತ್ರೋಬಾಲ್ – ಹಗ್ಗಜಗ್ಗಾಟ ಗೋಣಿ ಚೀಲ ಓಟ ಮೂರು ಕಾಲು ಓಟ ಹಾಗೂ ವಿವಿಧ ಸ್ಪರ್ಧೆಗಳನ್ನು ಆಯೋಜಿಸಲಾಗಿದೆ
ಸ್ಥಳೀಯರಿಗೆ ಮಾತ್ರ ಭಾಗವಹಿಸಲು ಅವಕಾಶ ಕಲ್ಪಿಸಲಾಗಿದೆ..