ಕಾರ್ಕಳ : ಆಸರೆ,ಅನಿಮಲ್ ಟ್ರಸ್ಟ್,ರಿ.ಸುರತ್ಕಲ್ ಇದರ ದೇಸಿ ನಾಯಿ ಮರಿಗಳ ಉಚಿತ ದತ್ತು ಕೊಡುವ ಶಿಬಿರ ಹಾಗೂ ಉಚಿತ ಹುಚ್ಚು ನಾಯಿ ಗಳ ಲಸಿಕಾ ಕಾರ್ಯಕ್ರಮವು ವಿದ್ಯಾದಾಯಿನಿ ಸಂಕೀರ್ಣದಲ್ಲಿ ದಿನಾಂಕ 23 ರವಿವಾರ ದಂದು ನಡೆಯಿತು,
ಸುಮಾರು 20ಕ್ಕೂ ಹೆಚ್ಚು ನಾಯಿಗಳಿಗೆ ಲಸಿಕೆ ನೀಡಲಾಯಿತು.ಕಾರ್ಯಕ್ರಮದಲ್ಲಿ ಆಸರೆ ಅನಿಮಲ್ ಟ್ರಸ್ಟೀ ಸಾಕ್ಷಿ ಸುನಿಲ್ ಕಾಮತ್ ಹಾಗೂ ಕಾರ್ಪೊರೇಟರ್ ವರುಣ್ ಚೌಟ, ಅಗರಿ ರಾಘವೇಂದ್ರ ರಾವ್ ಹಾಗೂ ಸೋನಲ್ ಉಪಸ್ಥಿತರಿದ್ದರು.