ಕಾರ್ಕಳ :ಅಭ್ಯುದಯ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿ ಲಿಮಿಟೆಡ್ ಕಾರ್ಕಳ ಇದರ 25ನೇ ವಾರ್ಷಿಕ ಮಹಾಸಭೆ ಶ್ರೀ ಕೃಷ್ಣ ಕೃಪಾ ಸಭಾಂಗಣ ಅನಂತಶಯ ಇಲ್ಲಿ ಜರುಗಿತು . ಸಂಸ್ಥೆಯ ಅಧ್ಯಕ್ಷರಾದ ಐವನ್ ಪಿಂಟೋ ಎಲ್ಲರನ್ನೂ ಸ್ವಾಗತಿಸಿದರು. ಉಪಾಧ್ಯಕ್ಷರಾದ ಸುರೇಂದ್ರ ಮಾಜಿ ಅಧ್ಯಕ್ಷರಾದ ಟಿ.ಕೆ ರಾಘವೇಂದ್ರ ಹಾಗೂ ನಿರ್ದೇಶಕರು ವೇದಿಕೆಯಲ್ಲಿ ಉಪಸ್ಥಿತರಿದ್ದರು
ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶ್ರೀಮತಿ ಎಂಜಿಬಿ ಅಪಾಯ ಸಂಘದ ವಾರ್ಷಿಕ ವರದಿಯನ್ನು ವಾಚಿಸಿದರು ಸದಸ್ಯರಿಗೆ ಶೇಕಡ 12 ಡಿವಿಡೆಂಟ್ ಘೋಷಿಸಲಾಯಿತು ಶಾಖ ಮೆನೇಜರ್ ರೂಪಕ್ ಎಂ. ಧನ್ಯವಾದವಿತ್ತರು.