ಉಡುಪಿ : ರುಡ್ ಸೆಟ್ ಸಂಸ್ಥೆ, ಬ್ರಹ್ಮಾವರದಲ್ಲಿ (ಉಡುಪಿ) ಉಚಿತ ಆಧುನಿಕ ಟಿವಿ ರಿಪೇರಿ ತರಬೇತಿ 16.08.2023 ರಿಂದ 14.09.2023ರ ವರಗೆ 30 ದಿನ ದ ಉಚಿತ ತರಬೇತಿ ಗಾಗಿ ಅರ್ಜಿ ಆಹ್ವಾನಿಸಲಾಗಿದೆ 2 ಜೊತೆ ಸಮವಸ್ತ್ರ, ತಿಂಡಿ ಊಟ , ವಸತಿಯೊಂದಿಗೆ ತರಬೇತಿಯು ಸಂಪೂರ್ಣ ಉಚಿತವಾಗಿರುತ್ತದೆ .
18 ರಿಂದ 45 ವರ್ಷದ ಒಳಗಿನ ಆಸಕ್ತರು ತಕ್ಷಣ ನಿಮ್ಮ ಹೆಸರು, ವಿಳಾಸ, ವಾಟ್ಸಪ್ ನಂ. ಆಧಾರ್ ಕಾರ್ಡ್ ಮತ್ತು ರೇಷನ್ ಕಾರ್ಡ್ ಅನ್ನು ಈ ಕೆಳಗಿನ ವಾಟ್ಸಪ್ ನಂ.ಗೆ ಕಳುಹಿಸಿ ಹೆಸರು ನೋಂದಾಯಿಸಿಕೊಳ್ಳುವಂತೆ ಸೂಚಿಸಲಾಗಿದೆ
ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ :-9449862808,9632561145,9448348569,9844086383,9591233748, 8050549412, 8861325564 ಸಂಪರ್ಕಿಸುವಂತೆ ಸೂಚಿಸಲಾಗಿದೆ