ಕಾರ್ಕಳ : ಚಚ್೯ ಗುರುಗಳಾದ ವಂ|ಪಾ| ಪೌವ್ಲ್ ರೇಗೊ ಇವರ ನಿದೆ೯ಶನದಲ್ಲಿ ಘಟಕ ಅಧ್ಯಕ್ಷರಾದ ಜೊನ್ ಮಸ್ಕರೇನ್ಹಾಸ್ ಮುಂದಾಳತ್ವದಲ್ಲಿ ಪ್ರತಿ ವರ್ಷ ಆಚರಿಸುವ ವನಮಹೋತ್ಸವ 16.7.2023 ಆದಿತ್ಯವಾರ ಆಚಾರಿಸಲ್ಪಟ್ಟಿತು
ಗುರುಗಳು ಚಚ್೯ ವಠಾರದಲ್ಲಿ ಫಲ ವಸ್ತುಗಳ ಗಿಡ ನೆಟ್ಟು ಉದ್ಘಾಟನೆ ನೆರವೇರಿಸಿ ಚಚ್೯ ನಿವಾಸಿಗಳಿಗೆ ವಿವಿದ ನಮೂನೆಯ 300 ಗಿಡಗಳನ್ನು ಕುಟುಂಬಕ್ಕೆ ಒಂದರ ಪ್ರಕಾರ ವಿತರಿಸಲಾಯಿತು.
ಈ ಸಂದರ್ಭದಲ್ಲಿ ಕಥೊಲಿಕ್ ಸಭಾ ಘಟಕದ ಹುದ್ದೆದಾರರು ಹಾಗೂ ಸದಸ್ಯರು, ಪರಿಸರ ಆಯೋಗದ ಸಂಚಾಲಕರಾದ ಡೆನಿಸ್ ಟೆಲ್ಲಿಸ್ ಮತ್ತು ಸದಸ್ಯರು, ಸ್ತ್ರೀ ಸಂಘಟನೆ ಅಧ್ಯಕ್ಷೆ ಶ್ರೀಮತಿ ಸ್ಮೀತಾ ರೇಂಜರ್ ಮತ್ತೆ ಸದಸ್ಯರು, ಹಾಗೂ ಚಚ್೯ನ ನಿವಾಸಿಗಳೆಲ್ಲರೂ ಹಾಜರಿದ್ದರು.