ಕಾರ್ಕಳ ಶ್ರೀ ಮಾರಿಯಮ್ಮ ದೇವಸ್ಥಾನದ ಜೀರ್ಣೋದ್ದಾರ ಸಂದರ್ಭದಲ್ಲಿ ಮಾಡಿದ ನಿರ್ಣಯದಂತೆ ದೇವಸ್ಥಾನದ ಉಪಯೋಗಕ್ಕೆ ಬಳಸಿದ ಮರಗಳ ಬದಲಾಗಿ ಗಿಡಗಳನ್ನು ನೆಟ್ಟು ಪೋಷಣೆ ಮಾಡಬೇಕೆಂಬ ಉದ್ದೇಶದಿಂದ ಇಂದು ದೇವಸ್ಥಾನದ ಆಡಳಿತ ಮಂಡಳಿ, ಜೀರ್ಣೋದ್ದಾರ ಸಮಿತಿ, ಮತ್ತು ಪುರಸಭೆ ಕಾರ್ಕಳ, ಹಾಗೂ ಅರಣ್ಯ ಇಲಾಖೆ ಸಹಯೋಗದೊಂದಿಗೆ ರಾಮಸಮುದ್ರ ಬಳಿ ನಡೆದ ವನಮಹೋತ್ಸವ ಆಚರಿಸಲಾಯಿತು.
'DHRISHYA NEWS' is a news and entertainment website& YouTube channel. we hope to be the ideal and best channel in Coastal Karnataka by being at the forefront of every news revolution.