ಉಡುಪಿ ಜಿಲ್ಲೆಯಾದ್ಯಂತ ನಿರಂತರವಾಗಿ ಮಳೆಯಾಗುತ್ತಿದ್ದು, ಹವಾಮಾನ ಇಲಾಖೆಯ 05.07.2023 & 06.07.2023 ರಜೆಯನ್ನು ಘೋಷಿಸಲಾಗಿತ್ತು
ಮುಂದುವರೆದು ದಿನಾಂಕ:07.07,2023 ರಂದು ನಾಳೆ ವಿದ್ಯಾರ್ಥಿಗಳ ಹಿತದ್ರ
ಷ್ಟಿಯಿಂದ ಉಡುಪಿ ಜಿಲ್ಲೆಯ ಎಲ್ಲಾ ಅಂಗನವಾಡಿ ಕೇಂದ್ರ ಹಾಗೂ ಪ್ರಾಥಮಿಕ ಪ್ರೌಢ ಶಾಲೆ ಪದವಿ ಪೂರ್ವ ಕಾಲೇಜುಗಳ ವಿದ್ಯಾರ್ಥಿಗಳಿಗೆ ರಜೆಯನ್ನ ಘೋಷಿಸಲಾಗಿದೆ