ಶ್ರೀಪಲಿಮಾರು ಮಠದ ಹಿರಿಯ ಶ್ರೀಗಳಾದ ಶ್ರೀವಿದ್ಯಾಧೀಶ ತೀರ್ಥರು ಚಿತ್ರನಟ ಶ್ರೀ ಉಪೇಂದ್ರ ಅವರ ಆಹ್ವಾನ ಮನ್ನಿಸಿ ಅವರ ಶಿಷ್ಯವೃಂದದೊಂದಿಗೆ ಮನೆಗೆ ತೆರಳಿದರು.
ಈ ಸಂದರ್ಭದಲ್ಲಿ ಉಪೇಂದ್ರ ಅವರು ಕೇಳಿದ ಆಧ್ಯಾತ್ಮದ ಪ್ರಶ್ನೆಗಳಿಗೆ ಶ್ರೀಗಳು ಉತ್ತರಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಶ್ರೀಗಳು ಉಪೇಂದ್ರ ಅವರನ್ನು ರಜತಪೀಠಪುರಕ್ಕೆ ಹಾಗೂ ಪಲಿಮಾರಿನ ಮೂಲ ಮಠಕ್ಕೆ ಭೇಟಿ ನೀಡಿ, ಮಕ್ಕಳೊಂದಿಗೆ ಮಾತನಾಡಬೇಕೆಂದು ಆಹ್ವಾನಿಸಿದರು
ಶ್ರೀಮಠದ PRO ಆದ ಕಡೆಕಾರು ಶ್ರೀಶ ಭಟ್, ಹಾಗೂ ಗಿರೀಶ್ ಉಪಾಧ್ಯಯ, ಶ್ರೀನಿವಾಸ ಭಟ್, , ಮತ್ತಿತರು ಉಪಸ್ಥಿತರಿದ್ದರು.