ಮಣಿಪಾಲ : 9ನೇ ಇಂಟರ್ನ್ಯಾಷನಲ್ ಡೇ ಆಫ್ ಯೋಗ ಇದರ ಅಂಗವಾಗಿ ಎಸ್.ಡಿ . ಎಮ್. ಯೋಗ ಅಂಡ್ ನೇಚರ್ ಕೇರ್ ಹಾಸ್ಪಿಟಲ್ ಸೌಖ್ಯವನ ಪರೀಕ ಮಣಿಪಾಲ. ಇದರ ವತಿಯಿಂದ. ” ಯೋಗ ನಡಿಗೆ ಆರೋಗ್ಯದ ಕಡೆಗೆ”. ಕಾರ್ಯಕ್ರಮ ನೆರವೇರಿತು
ಕಾರ್ಯಕ್ರಮವನ್ನು ಕೆ.ಎಮ್.ಸಿ ಹೆಲ್ತ್ ಸೈಯನ್ಸ್ ಮಣಿಪಾಲದ ಪ್ರೊ,;ವೈಸ್ ಚಾನ್ಸಲರ್ ಡಾ, ಶರತ್ ರಾವ್. ಉದ್ಘಾಟಿಸಿ. ಯೋಗದ ಮಹತ್ವ ತಿಳಿಸಿದರು,
ಮುಖ್ಯ ಅತಿಥಿಯಾಗಿ ಮಣೆಪಾಲ ಸರ್ಕಲ್ ಇನ್ಸ್ಪೆಕ್ಟರ್ ಶ್ರೀ ದೇವರಾಜ್, ಟಿ.. ಶ್ರೀ ಬಿ ಸೀತಾರಾಮ್ ತೋಳ್ಪಾಡಿತ್ತಾಯ .ಡಾ, ಗೋಪಾಲ್ ಪೂಜಾರಿ. ಚೀಫ್ ಮೆಡಿಕಲ್ ಆಫೀಸರ್ ಎಸ್ ಡಿ ಎಮ್ ನೇಚರ್ ಹಾಸ್ಪಿಟಲ್. ಸೌಖ್ಯವನ ಪರೀಕಾ. ಹಾಗೂ ಪರ್ಕಳದ ಹೋಟೆಲ್ ಉದ್ಯಮಿ ಮೋಹನದಾಸ್ ನಾಯಕ. ಜಾಲಿ ಡೇಸ್ ಚಿತ್ರದ ನಟ ಪ್ರದೀಪ್ , ಖ್ಯಾತ ಸೇಕ್ಸೋಫೋನ್ ವಾದಕಿ ಭಾರತಿ ಗೋಪಾಲ್ ಶಿವಪುರ, ಮತ್ತಿತರು ಭಾಗವಹಿಸಿದರು
ಈ ಸಂದರ್ಭದಲ್ಲಿ ಯೋಗಪಟುಗಳು ಯೋಗ ಪ್ರದರ್ಶನ ನೀಡಿದರು..
ಮಣಿಪಾಲದ ಟೈಗರ್ ಸರ್ಕಲ್ ನಿಂದ.. ಜಿಲ್ಲಾಧಿಕಾರಿ ಕಚೇರಿಯ ಸಮೀಪ ಇರುವ ಕಾಯಿನ್ ಸರ್ಕಲ್ ತನಕ. ಯೋಗ ನಡಿಗೆ ಆರೋಗ್ಯದ ಕಡೆಗೆ, ವೇದ ವಾಕ್ಯದೊಂದಿಗೆ ಫಥಸಂಚಲನ ನಡೆಸಿದರು.
ಎಸ್ ಡಿ ಎಂ ನ ಮುಖ್ಯಸ್ಥರು ಕಾರ್ಯದರ್ಶಿಗಳು ಹಾಗೂ ಸಿಬ್ಬಂದಿ ವರ್ಗ ಈ ಸಂದರ್ಭ ಉಪಸ್ಥಿತರಿದ್ದರು