ಉಡುಪಿ : ಉಡುಪಿ ಜಿಲ್ಲಾ ಆಸ್ಪತ್ರೆಗೆ ಸಮಾಜ ಸೇವಕ ನಿತ್ಯಾನಂದ ಒಳಕಾಡು ಇವರ ನೇತ್ರತ್ವದಲ್ಲಿ ದಾನಿಗಳಾದ ಉದ್ಯಮಿ ಮಹಮದ್ ಆಸಿಬ್ ಇಕ್ಬಾಲ್ ಮೂಡುಬೆಟ್ಟು, ಇವರ ಸಹಕಾರದಿಂದ ರಸ್ತೆಯಲ್ಲಿ ಬಿದ್ದಿದ್ದ,ಅನಾಥರು ಆಸ್ಪತ್ರೆಗೆ ದಾಖಲಾಗುವ ಸಂದರ್ಬದಲ್ಲಿ ಅನ್ನಆಹಾರ ತಿನ್ನಲು ಬಟ್ಟಲು ಇರದ ಕಾರಣ ಒಳಕಾಡು ಅವರು , ಜಿಲ್ಲಾಸ್ಪತ್ರೆಯ ನಿವಾಸಿ ವೈದ್ಯಾಧಿಕಾರಿ ಡಾ.ವೀಣಾರವರಿಗೆ ಹಸ್ತಾಂತರಿಸಲಾಯಿತು ಈ ಸಂದರ್ಬದಲ್ಲಿ ಸುಪರಿಡೆಂಟ್ ಸತ್ಯಾವತಿ, ಕೆ. ಬಾಲಗಂಗಾಧರ ರಾವ್ ,ಉಪಸ್ಥಿತರಿದ್ದರು.