ಕಾರ್ಕಳ : ಉಡುಪಿ,ಜಿಲ್ಲಾ ಗೃಹ ರಕ್ಷಕ ದಳ,ಕಾರ್ಕಳ ಘಟಕದ ಸುವರ್ಣ ಮಹೋತ್ಸವ ದಿನಾಂಕ 03/06/2023ರಂದು ಕಾರ್ಕಳದ ಸರಕಾರಿ ಪದವಿಪೂರ್ವ ಕಾಲೇಜು , ಬೋರ್ಡಹೈಸ್ಕೂಲು ಇಲ್ಲಿ ನಡೆಯಿತು.
ಉಡುಪಿ ಜಿಲ್ಲಾ ಗೃಹರಕ್ಷಕದಳ ಕಾರ್ಕಳ ಘಟಕದ ಸುವರ್ಣ ಮಹೋತ್ಸವ ದ ಅಧ್ಯಕ್ಷತೆ ಯಲ್ಲಿ ಕೆ.ಪ್ರಶಾಂತ್ ಶೆಟ್ಟಿ ಎಂ. ಎಸ್. ಜನರಲ್ ಸರ್ಜರಿ ,ಜಿಲ್ಲಾ ಕಮಾಂಡೆಂಟ್ ಗೃಹ ರಕ್ಷಕ ದಳ ಉಡುಪಿ ಜಿಲ್ಲೆ, ಡೆಪ್ಯುಟಿ ಕಮಾಂಡೆಂಟ್ ರಮೇಶ್, ಗೃಹ ರಕ್ಷಕ, ಉಡುಪಿ ಜಿಲ್ಲೆ ಕಾರ್ಕಳ ನಗರ ಠಾಣೆಯ ಉಪನಿರೀಕ್ಷಕ ಪ್ರಸನ್ನ, ಶಾಲಾಭಿವೃದ್ಧಿ ಯ ಅಧ್ಯಕ್ಷರಾದ ವಿಜಯ್ ಕುಮಾರ್ ಶೆಟ್ಟಿ,ಹಿರಿಯ ಸಹ ಶಿಕ್ಷಕ ನಾಗರಾಜ್ ಸರಕಾರಿ ಹಿರಿಯ ಪದವಿಪೂರ್ವ ಕಾಲೇಜು ,ಕೆ.ಆನಂದ ಶೆಟ್ಟಿಗಾರ್ ನಿವೃತ್ತ ಘಟಕಾಧಿಕಾರಿ , ಸನ್ಮಾನಿತರು ಪ್ರಸನ್ನ ಉಪನಿರೀಕ್ಷಕರು ಕಾರ್ಕಳ ನಗರ ಠಾಣೆ, ಹಾಗೂ ರಮೇಶ್ ಡೆಪ್ಯುಟಿ ಕಮಾಂಡರ್ ಗೃಹ ರಕ್ಷಕ ದಳ , ಇವರು ಸನ್ಮಾನ ಸ್ವೀಕರಿಸಿದರು.