ನವದೆಹಲಿ:ಒಡಿಶಾ ರೈಲು ಅಪಘಾತ ಸಂಬಂಧ ಮೃತಪಟ್ಟವರ ಸಂಖ್ಯೆ ಕ್ಷಣ ಕ್ಷಣಕ್ಕೂ ಹೆಚ್ಚಾಗುತ್ತಿದೆ. ಈವರೆಗೆ 280 ಮಂದಿ ಸಾವನ್ನಪ್ಪಿ, 900 ಜನರು ಗಾಯಗೊಂಡಿರೋದಾಗಿ ಹೇಳಲಾಗುತ್ತಿದೆ. ಈ ಹಿನ್ನಲೆಯಲ್ಲಿ ರೈಲ್ವೆ ಇಲಾಖೆಯಿಂದ ಸಹಾಯವಾಣಿ ಸಂಖ್ಯೆಯನ್ನು ಆರಂಭಿಸಲಾಗಿದೆ.ಇದರ ಜೊತೆಗೆ ರಾಜ್ಯ ಸರ್ಕಾರದಿಂದಲೂ ಸಹಾಯವಾಣಿ ಸಂಖ್ಯೆಯನ್ನು ಆರಂಭಿಸಲಾಗಿದೆ.
ಒಡಿಶಾದ ಬಾಲಸೂರ್ ನ ಬಹನಗಾದಲ್ಲಿ ನಿನ್ನೆ ರಾತ್ರಿ ಎರಡು ರೈಲು, ಒಂದು ಗೂಡ್ಸ್ ರೈಲು ಸೇರಿದಂತೆ ಮೂರು ಅಪಘಾತಕ್ಕೆ ಈಡಾಗಿದ್ದವು. ಈ ರೈಲು ಅಪಘಾತಕ್ಕೆ ಸಂಬಂಧಿಸಿದಂತೆ ಪರಿಸ್ಥಿತಿಯನ್ನು ಪರಿಶೀಲಿಸಲು ಪ್ರಧಾನಿ ನರೇಂದ್ರ ಮೋದಿ ಅವರು ಸಭೆ ಕರೆದಿದ್ದಾರೆ ಎಂದು ಭಾರತ ಸರ್ಕಾರದ ಮೂಲಗಳನ್ನು ಉಲ್ಲೇಖಿಸಿ ಎಎನ್‌ಐ ವರದಿ ಮಾಡಿದೆ.
ಈ ಬೆನ್ನಲ್ಲೇ ರೈಲ್ವೆ ಇಲಾಖೆಯಿಂದ ಮೃತರ ಬಗ್ಗೆ ಮಾಹಿತಿ ನೀಡುವ ಸಂಬಂಧ, ಕುಟುಂಬಸ್ಥರು ಸಂಪರ್ಕಿಸಲು ಸಹಾಯವಾಣಿ ಸಂಖ್ಯೆಯನ್ನು ಆರಂಭಿಸಿದೆ.
ಸಹಾಯವಾಣಿ ಸಂಖ್ಯೆಗಳು
ಭದ್ರಾಕ್: 8455889900
ಜಜ್ಪುರ್ ಕಿಯೋನಿಹಾರ್ ರಸ್ತೆ: 8455889906
ಕಟಕ್: 8455889917
ಭುವನೇಶ್ವರ: 8455889922
ಖುರ್ದಾ ರಸ್ತೆ: 6370108046
ಬ್ರಹ್ಮಪುರ: 89173887241
ಬಾಲಗಾಂವ್: 9937732169
ಪಲಾಸ: 8978881006
ಹೌರಾ ಸಹಾಯವಾಣಿ ಸಂಖ್ಯೆ: 033-26382217
ಖರಗ್ಪುರ ಸಹಾಯವಾಣಿ ಸಂಖ್ಯೆ: 8972073925 ಮತ್ತು 9332392339
ಬಾಲಸೋರ್ ಸಹಾಯವಾಣಿ ಸಂಖ್ಯೆ: 8249591559 & 7978418322
ಶಾಲಿಮಾರ್ ಸಹಾಯವಾಣಿ ಸಂಖ್ಯೆ: 9903370746
ಹೌರಾ ರೈಲ್ವೆ ಸಹಾಯವಾಣಿ ಸಂಖ್ಯೆ: 033-26382217
ಖರಗ್ಪುರ ಸಹಾಯವಾಣಿ ಸಂಖ್ಯೆ: 8972073925
ಬಾಲಸೋರ್ ಸಹಾಯವಾಣಿ ಸಂಖ್ಯೆ: 8249591559
ಚೆನ್ನೈ ಸಹಾಯವಾಣಿ ಸಂಖ್ಯೆ: 044- 25330952
ನೈರುತ್ಯ ರೈಲ್ವೆಯ ಬೆಂಗಳೂರು ವಿಭಾಗದಿಂದ ಆರಂಭಿಸಿರುವಂತ ಸಹಾಯವಾಣಿ ಸಂಖ್ಯೆ
ಬೆಂಗಳೂರು 080-22356409
ಬಂಗಾರಪೇಟೆ: 08153 255253
ಕುಪ್ಪಂ : 8431403419
SMVB : 09606005129
KJM :+91 88612 03980
ಕರ್ನಾಟಕ ಸರ್ಕಾರದಿಂದ ಈ ತುರ್ತು ಸಹಾಯವಾಣಿ ಸಂಖ್ಯೆ ಆರಂಭ
ರಾಜ್ಯ ತುರ್ತು ನಿರ್ವಹಣಾ ಕೇಂದ್ರ (SEOC)ದಲ್ಲಿ ನಾಗರೀಕರ ಅನುಕೂಲಕ್ಕಾಗಿ ಸಹಾಯ ವಾಣಿ ಸಂಖ್ಯೆ 1070, 080-22253707, 080-22340676 ತೆರೆಯಲಾಗಿದೆ