ಕಾರ್ಕಳ : ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರ ಸ್ಪಷ್ಠ ಪ್ರಚಂಡ ಬಹುಮತದೊಂದಿಗೆ ರಚನೆಗೊಂಡ ಸಂತಸದಲ್ಲಿ ಕಾರ್ಕಳ ಬ್ಲಾಕ್ ಕಾಂಗ್ರೆಸ್ ವತಿಯಿಂದ ವಿಜಯೋತ್ಸವ.ಮೇ 22 ಸೋಮವಾರ ಮದ್ಯಾಹ್ನ 3 ಗಂಟೆಗೆ ಪುಲ್ಕೆರಿ ಬೈಪಾಸ್ ನಿಂದ ಪ್ರಾರಂಭ ಗೊಂಡು ಅನಂತಶಯನ ಕಾರ್ಕಳ ಪೇಟೆ ಬಂಡಿಮಠ ಜೋಡು ರಸ್ತೆಯಾಗಿ ಬಂದು ಕಾಂಗ್ರೆಸ್ ಪಕ್ಷದ ಚುನಾವಣ ಕಚೇರಿಯಲ್ಲಿ ಕಾರ್ಯಕರ್ತರಿಗೆ ಅಭಿನಂದನಾ ಕಾರ್ಯಕ್ರಮ ನಡೆಯಲಿದೆ