ಉಡುಪಿ : ರಾಜ್ಯದಲ್ಲಿ ಎಂದು ಕೇಳರಿಯದ 135 ಸ್ಥಾನ ಪಡೆಯುವಲ್ಲಿ. ಸನ್ಮಾನ್ಯ ಸಿದ್ದರಾಮಯ್ಯ ಹಾಗೂ ಡಿಕೆಶಿ ನೇತೃತ್ವದಲ್ಲಿ ರಾಜ್ಯದ್ರಲ್ಲಿ ಕಾಂಗ್ರೆಸ್ ಸರಕಾರ ರಚನೆಯಾಗುವ ಹಿನ್ನೆಲೆಯಲ್ಲಿ ಮತ್ತು ಕಾಂಗ್ರೆಸ್ ಸರ್ಕಾರ ಯಶಸ್ವಿಯಾಗಲೆಂದು.ಹಾಗೂ ಈ ಹಿಂದೆ 130 ರಿಂದ 140 ಮಿಕ್ಕಿ ಕಾಂಗ್ರೆಸ್ ಪಕ್ಷ ಅಭ್ಯರ್ಥಿಗಳು ಗೆದ್ದು ಬರುತ್ತಾರೆ ಎಂದು ಹೇಳಿರುವ ಪ್ರಕಾರ ಸಮಾಜ ಸೇವಕ ಕೆ ಕೆ ಕೃಷ್ಣಮೂರ್ತಿ ಆಚಾರ್ಯ ಈ ಹಿಂದೆ ನುಡಿದಿರುವಂತೆ ಮೇ19 ಶುಕ್ರವಾರ ಸಂಜೆ 5:30ಕ್ಕೆ ಸರಿಯಾಗಿ ಉಡುಪಿಯ ಕನ್ನರ್ ಪಾಡಿಯ ಶ್ರೀ ಜಯದುರ್ಗ ಪರಮೇಶ್ವರಿ ದೇವಸ್ಥಾನದಲ್ಲಿ ಕಾಂಗ್ರೆಸ್ ಮುಖಂಡ ಕೆ.ಕೃಷ್ಣಮೂರ್ತಿ ಆಚಾರ್ಯ ರ ನೇತೃತ್ವದಲ್ಲಿ ಉರುಳುಸೇವೆ. ಮತ್ತು ಹೂವಿನ ಪೂಜೆ ನಡೆಯಿತು