ಕಾರ್ಕಳ : ಕಾರ್ಕಳದಲ್ಲಿ 4 ನೇ ಬಾರಿ ಶಾಸಕರಾಗಿ ಆಯ್ಕೆಯಾದ ವಿ ಸುನಿಲ್ ಕುಮಾರ್ ಅವರ ಅದ್ದೂರಿ ವಿಜಯೋತ್ಸವದ ಮೆರವಣಿಗೆ ಸಂಧರ್ಭ ಜೋಡು ರಸ್ತೆ ಪೂರ್ಣಿಮಾ ಸಿಲ್ಕ್ ಮಾಲಕರದ ರವಿ ಪ್ರಕಾಶ್ ಪ್ರಭು ಅವರಿಂದ ಶಾಸಕರಿಗೆ ಶಾಲು ಹೊದಿಸಿ ಬ್ರಹತ್ ಗಾತ್ರದ ಪಟಾಕಿ ಸಿಡಿಸಿ ಸಂಭ್ರಮ ಆಚರಿಸಲಾಯಿತು.
ಜೊತೆಗೆ ಇದೆ ಸಂಧರ್ಭದಲ್ಲಿ ಪೂರ್ಣಿಮಾ ಸಮೂಹ ಸಂಸ್ಥೆಯ ಮನೆಮಂದಿಯೊಂದಿಗೆ ಶಾಸಕ ವಿ ಸುನಿಲ್ ಕುಮಾರ್ ಅವರ ಪತ್ನಿ ಪ್ರಿಯಾಂಕ ಉಪಸ್ಥಿತರಿದ್ದು ಸಂಭ್ರಮ ಆಚರಣೆಯನ್ನು ಮಾತಷ್ಟು ಹೆಚ್ಚಿಸಿತು