ಕಾರ್ಕಳ : ಕಾರ್ಕಳ ಕ್ಷೇತ್ರದಾದ್ಯಂತ ಮತದಾನ ಪ್ರಕ್ರಿಯೆ ಶುರುವಾದ ಬೆನ್ನಿಗೆ ಉತ್ತಮ ಮತದಾನವಾಗುತ್ತಿದೆ
ಜನರು ಬೆಳಿಗ್ಗೆನಿಂದಲೇ ಮತಗಟ್ಟೆ ತೆರಳಿ ಮತ ಹಾಕುತ್ತಿದ್ದಾರೆ
ಮತದಾನದ ಪ್ರಕ್ರಿಯೆ ಬೆಳಿಗ್ಗೆ 7:00ಗೆ ಶುರುವಾಗಿದ್ದು ಬಹುತೇಕ ಮತಗಟ್ಟೆಗಳಲ್ಲಿ ಬಿರುಸಿನ ಮತದಾನ ನಡೆಯುತ್ತಿದೆ ಅಭ್ಯರ್ಥಿಗಳಾದ ಸುನಿಲ್ ಕುಮಾರ್, ಮುನಿಯಾಲು ಉದಯ್ ಕುಮಾರ್ ಶೆಟ್ಟಿ, ಪ್ರಮೋದ್ ಮುತಾಲಿಕ್, ಕಾರ್ಯಕರ್ತರು ಮತ್ತು ಕುಟುಂಬ ಸಮೇತ ತೆರಳಿ ಮತದಾನ ಮಾಡಿದ್ದಾರೆ
ಸುನಿಲ್ ಕುಮಾರ್ ನಿತ್ಯ ಗ್ರಾಮದ ಅತ್ತೂರು ಕಲಂಬಾಡಿ ಪದವು ಪ್ರಾಥಮಿಕ ಶಾಲೆಯಲ್ಲಿ ಮತ್ತು ಉದಯ್ ಕುಮಾರ್ ಶೆಟ್ಟಿ ಮುನಿಯಾಲು ಪ್ರಾಥಮಿಕ ಶಾಲೆಯಲ್ಲಿ ಮತ್ತು ಮುತಾಲಿಕ್ ಕುಕ್ಕುಂದೂರು ಮತಗಟ್ಟೆಯಲ್ಲಿ ಮತ ಚಲಾಯಿಸಿದ್ರು.