ಕಾರ್ಕಳ: ಮತದಾರರಲ್ಲಿ ಮತದಾನದ ಜಾಗೃತಿ ಉಂಟುಮಾಡಲು ಕೇಂದ್ರೀಯ ಶಸಸ್ತ್ರ ಮೀಸಲು ಪಡೆ ಮತ್ತು ಕಾರ್ಕಳ ನಗರ ಹಾಗೂ ಗ್ರಾಮಾಂತರ ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಕಾರ್ಕಳ ಅನಂತ ಶಯನ ವೃತ್ತದಿಂದ ಕಾರ್ಕಳ ಬಂಡಿ ಮಠದವರೆಗೆ ಪಧಸಂಚಲನ ನಡೆಸಿದರು.
'DHRISHYA NEWS' is a news and entertainment website& YouTube channel. we hope to be the ideal and best channel in Coastal Karnataka by being at the forefront of every news revolution.