ಉಡುಪಿ : ಅಲೆವೂರು ಗ್ರಾಮದ ಮರ್ಣೆ ಎಂಬಲ್ಲಿ ಅಸಹಾಯಕ ಸ್ಥಿತಿಯಲ್ಲಿದ್ದ ಗೋವನ್ನು ಸಮಾಜ ಸೇವಕ ನಿತ್ಯಾನಂದ ಒಳಕಾಡು ಅವರು ರಕ್ಷಣೆ ಮಾಡಿ ಗೋಶಾಲೆಗೆ ಹಸ್ತಾಂತರಿಸಿದ್ದಾರೆ.ಸಾರ್ವಜನಿಕರಿಂದ ಕರೆ ಬಂದ ಹಿನ್ನೆಲೆಯಲ್ಲಿ ತಕ್ಷಣವೇ ಸ್ಪಂದಿಸಿ ಗೋವನ್ನು ಸಾರ್ವಜನಿಕರ ಸಹಕಾರದಿಂದ ನೀಲಾವರದ ಗೋ ಶಾಲೆಗೆ ಹಸ್ತಾಂತರಿಸಲಾಯಿತು. ಈ ಮೊದಲು ವೃದ್ಧ ದಂಪತಿಗಳಿಬ್ಬರು ಗೋವಿಗೆ ಆಶ್ರಯವನ್ನು ನೀಡಿಮಾನವೀಯತೆ ಮೆರೆದಿದ್ದರು
.