ಕಾರ್ಕಳ: ಕಾರ್ಕಳ ಕಾಂಗ್ರೆಸ್ ಅಭ್ಯರ್ಥಿ ಉದಯ ಶೆಟ್ಟಿ ಮುನಿಯಾಲು ಅವರು
ಪಡುಕುತ್ಯಾರು ಶ್ರೀಮತ್ ಜಗದ್ಗುರು ಆನೆಗುಂದಿ ಮಹಾ ಸಂಸ್ಥಾನದ ಸರಸ್ವತೀ
ಪೀಠಾಧೀಶ್ವರ ಪರಮಪೂಜ್ಯ ಜಗದ್ಗುರು ಅನಂತಶ್ರೀವಿಭೂಷಿತ ಕಾಳಹಸ್ತೇಂದ್ರ
ಸರಸ್ವತೀ ಮಹಾಸ್ವಾಮೀಜಿ ಅವರನ್ನು ಭೇಟಿ ಮಾಡಿ ಆಶೀರ್ವಾದ
ಪಡೆದರು.
,ನಳಿನಿ ವಿಜೇಂದ್ರ ಆಚಾರ್ಯ, ವಿಜೇಂದ್ರ ಆಚಾರ್ಯ, ಸದಾನಂದ ಕಾಬೆಟ್ಟು,
ಸದಾನಂದ ಆಚಾರ್ಯ , ಯೋಗೀಶ್ ಇನ್ನಾ, ಅಶೋಕ್ ಆಚಾರ್ಯ ಕಾಳಿಕಾಂಬ, ಪ್ರಸಾದ್
ಆಚಾರ್ಯ, ಹೇಮಂತ್ ಆಚಾರ್ಯ, ತೇಜಸ್ ಮತ್ತಿತರರು ಉಪಸ್ಥಿತರಿದ್ದರು.