ಉಡುಪಿ : ಉಡುಪಿಯ Ideal Medicals ನಲ್ಲಿ ವಿವಿಧ ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನಿಸಲಾಗಿದೆ
ಕಂಪ್ಯೂಟರ್ ಆಪರೇಟರ್ ಹುದ್ದೆಗೆ ಪದವಿಯಾದ ಅಭ್ಯರ್ಥಿಗಳು
ಆಫೀಸ್ ಅಸಿಸ್ಟೆಂಟ್ ಹುದ್ದೆಗೆ ಪಿಯುಸಿಯಾದ ಅಭ್ಯರ್ಥಿಗಳು
ಡೆಲಿವರಿ ಬಾಯ್ ಹುದ್ದೆಗೆ ಎಸೆಸೆಲ್ಸಿ ಮೇಲ್ಪಟ್ಟು ಹುಡುಗರು (ಡ್ರೈವಿಂಗ್ ಲೈಸೆನ್ಸ್ ಹೊಂದಿರಬೇಕು)
ಮಹಿಳಾ ಅಭ್ಯರ್ಥಿಗಳಿಗೆ ಉಚಿತ ವಸತಿ ಸೌಲಭ್ಯ ಉತ್ತಮ ವೇತನ ನೀಡಲಾಗುವುದು
ಸಮಯ ಬೆಳಿಗ್ಗೆ 8.30 ರಿಂದ ಸಂಜೆ 6.30 ತನಕ
ಆಸಕ್ತ ಅಭ್ಯರ್ಥಿಗಳು ಅರ್ಜಿ ಸಲ್ಲಿಸಲು ಸಂಪರ್ಕಿಸಿ
Ideal Medicals Supplies Royan Gardan Gundibail Kalsanka,udupi PH-9480696060