ಕಾಪು : ವಿದ್ಯಾನಿಕೇತನ್ ಗ್ರೂಪ್ ಆಫ್ ಇನ್ಸ್ಟಿಟ್ಯೂಷನ್ ಕಾಪು 2023 24ನೇ ಸಾಲಿನ ಪ್ರವೇಶಾತಿಗೆ ಅರ್ಜಿ ಆಹ್ವಾನಿಸಲಾಗಿದೆ
1992 ರಿಂದ ವಿದ್ಯಾನಿಕೇತನ ಗ್ರೂಪ್ ಆಫ್ ಇನ್ಸ್ಟಿಟ್ಯೂಷನ್ ಕಾಪು ವಿದ್ಯಾರ್ಥಿಗಳಿಗೆ ಕಲಿಕೆಯ ಶೈಲಿ ಕೌಶಲ್ಯ ಮತ್ತು ಕೆಲಸ ಮಾಡುವ ಸಮುದಾಯಗಳಿಗೆ ಧನಾತ್ಮಕ ಕೊಡುಗೆಯನ್ನು ನೀಡಲು ಮತ್ತು ಅವರ ಶಾಲಾ ಜೀವನ ಮತ್ತು ಎಲ್ಲಾ ಕ್ಷೇತ್ರಗಳಲ್ಲಿ ಉತ್ತಮವಾಗಲು ಶಿಕ್ಷಣವನ್ನ ನೀಡುತ್ತಾ ಬಂದಿದೆ.
ಮಗುವಿಗೆ ಸೂಕ್ತವಾದ ಕಲಿಕೆಯ ವಾತಾವರಣವನ್ನು ಸೃಷ್ಟಿಸುವುದು ವಿದ್ಯಾನಿಕೇತನ್ ಗ್ರೂಪ್ ಆಫ್ ಇನ್ಸ್ಟಿಟ್ಯೂಷನ್ ಮುಖ್ಯ ಉದ್ದೇಶ
ಉಚಿತ ಟೆಕ್ಸ್ಟ್ ಬುಕ್ ಸೌಲಭ್ಯ ನೀಡುವುದರ ಜೊತೆಗೆ 80% ಗಿಂತ ಹೆಚ್ಚು ಅಂಕಗಳಿಸಿದ ವಿದ್ಯಾರ್ಥಿಗಳಿಗೆ 50% ನಷ್ಟು ಶುಲ್ಕದಲ್ಲಿ ರಿಯಾಯಿತಿ ನೀಡಲಾಗುವುದು
ವಿದ್ಯಾನಿಕೇತನ್ ಗ್ರೂಪ್ ಆಫ್ ಇನ್ಸ್ಟಿಟ್ಯೂಷನ್ ಕೆ ಜಿ ಇಂದ ಹತ್ತನೇ ತರಗತಿಯವರಿಗೆ ಎಲ್ಲಾ ತರಗತಿಗಳಿಗೆ ಎಲ್ಲಾ ವಿಷಯಗಳಿಗೆ ಡಿಜಿಟಲ್ ಕ್ಲಾಸ್ ರೂಮ್ ಸೌಲಭ್ಯ ನೀಡುತ್ತದೆ
ಪಠ್ಯೇತರ ಚಟುವಟಿಕೆ ಹೊರತುಪಡಿಸಿ ಕಂಪ್ಯೂಟರ್ ಲ್ಯಾಬ್ ಲೈಫ್ ಸ್ಕಿಲ್ ಲ್ಯಾಬನ್ನು ಪರಿಚಯಿಸುತ್ತಿದೆ
ಕ್ಲಬ್ ಚಟುವಟಿಕೆಗಳಾದ ಕರಾಟೆ ತರಗತಿ, ಕ್ರಿಕೆಟ್ ತರಬೇತಿ, ಜೀವನ ಕೌಶಲ್ಯ ತರಗತಿ,ಇಂಗ್ಲಿಷ್ speaking ತರಗತಿಗಳನ್ನ ನೀಡಲಾಗುತ್ತದೆ
ಶೈಕ್ಷಣಿಕ ವರ್ಷದ ದಾಖಲಾತಿಗಾಗಿ ವಿದ್ಯಾನಿಕೇತನ್ ಗ್ರೂಪ್ ಆಫ್ ಇನ್ಸ್ಟಿಟ್ಯೂಷನ್ ಕಾಪು ಶಾಲಾ ಕಚೇರಿಯನ್ನು ಸೋಮವಾರದಿಂದ ಶುಕ್ರವಾರದವರೆಗೆ ಬೆಳಿಗ್ಗೆ 9:30 ರಿಂದ ಮಧ್ಯಾಹ್ನ 3:30 ವರೆಗೆ ಸಂಪರ್ಕಿಸಬಹುದು ಹಾಗೂ ಹೆಚ್ಚಿನ ಮಾಹಿತಿಗಾಗಿ 08202552253 9449019672 ಸಂಪರ್ಕಿಸಬಹುದು