ಉಡುಪಿ: ಮಾರ್ಚ್ 15: ಪರ್ಯಾಯ ಶ್ರೀ ಪುತ್ತಿಗೆ ಮಠ ಶ್ರೀ ಕೃಷ್ಣಮುಖ್ಯಪ್ರಾಣ ದೇವರಸನ್ನಿಧಿಯಲ್ಲಿ ಪರ್ಯಾಯ ಶ್ರೀ ಪುತ್ತಿಗೆ ಮಠಾಧೀಶರಾದ ಶ್ರೀ ಸುಗುಣೇಂದ್ರತೀರ್ಥ ಶ್ರೀಪಾದಂಗಳವರುಮತ್ತು ಶ್ರೀ ಸುಶ್ರೀಂದ್ರ ತೀರ್ಥ ಶ್ರೀಪಾದಂಗಳವರ ದಿವ್ಯ ಉಪಸ್ಥಿತಿಯಲ್ಲಿ ವೇದಮೂರ್ತಿ ಶ್ರೀ ಕೃಷ್ಣಮೂರ್ತಿ ಭಟ್ ಇವರ ನೇತೃತ್ವದಲ್ಲಿ ಶ್ರೀಮತಿ ಉಷಾಪಲ್ಲವಿ ಬಲ್ಲಾಳ್ ಹಾಗೂ ಶ್ರೀ ಪ್ರವೀಣ್ ಬಲ್ಲಾಳ್ ಇವರ ವತಿಯಿಂದ ಶ್ರೀ ಶತಚಂಡಿಕಾಯಾಗ ನೆರವೇರಿತು
ಈ ಸಂದರ್ಭದಲ್ಲಿ ದುರ್ಗಾದೇವೀಂ ಶರಣಮಹಂ ಪ್ರಪದ್ಯೇ ಎಂಬ ಕೃತಿಯು ಲೋಕಾರ್ಪಣೆಗೊಂಡಿತು