ಕಾರ್ಕಳ: ಮಾರ್ಚ್ 14:ಕನ್ನಡ ಚಲನಚಿತ್ರರಂಗದಲ್ಲಿ ಕಾರ್ಕಳದ ಪ್ರತಿಭೆಗಳಿಗೆ ಪ್ರೋತ್ಸಾಹಿಸುವ ಸಲುವಾಗಿ ಉದಯ ಶೆಟ್ಟಿ ಮುನಿಯಾಲು ಅವರ ವತಿಯಿಂದ , ವಿದ್ಯಾರ್ಥಿಗಳಿಗೆ, ಸಾರ್ವಜನಿಕರಿಗೆ“ಪ್ರತ್ಯರ್ಥ” ಚಲನಚಿತ್ರದ ಉಚಿತ ಪ್ರದರ್ಶನ.15-03-2025 ಸಮಯ : ಬೆಳಿಗ್ಗೆ 9.30 ಕ್ಕೆ ಮೂವಿ ಪ್ಲಾನೆಟ್ ಚಿತ್ರಮಂದಿರ ಕಾರ್ಕಳ ದಲ್ಲಿ ಆಯೋಜಿಸಲಾಗಿದೆ
ಪ್ರತ್ಯರ್ಥ ಸಿನೆಮಾ ವೀಕ್ಷಿಸಿ ಕಾರ್ಕಳದ ಪ್ರತಿಭೆಗಳಿಗೆ ಪ್ರೋತ್ಸಾಹಿಸುವಂತೆ ಉದಯ ಶೆಟ್ಟಿ ಮುನಿಯಾಲು ಪ್ರಕಟಣೆ ಯಲ್ಲಿ ತಿಳಿಸಿರುತ್ತಾರೆ