ಕುಂದಾಪುರ : ಫೆಬ್ರವರಿ 11:ಸುರ್ಗೆಡಿ ದೈವಸ್ಥಾನ ಗೆಂಡದ ಪ್ರಯುಕ್ತ ಶ್ರೀ ದುರ್ಗಾಪರಮೇಶ್ವರಿ ದಶಾವತಾರ ಯಕ್ಷಗಾನ ಮಂಡಳಿ ಶ್ರೀ ಕ್ಷೇತ್ರ ಹಾಲಾಡಿ ಮೇಳದ ಸ್ತ್ರೀವೇಷದಾರಿ ಶ್ರೀ ಬೀಜಮಕ್ಕಿ ವಿಜಯ ಗಾಣಿಗ ಇವರನ್ನು ಯಕ್ಷಗಾನದ ಕಲಾಭಿಮಾನಿಗಳ ಪರವಾಗಿ ಆಡಳಿತ ಮೋಕ್ತೆಸರರಾದ ಶ್ರೀ ಸತ್ಯನಾರಾಯಣ ಶೆಟ್ಟಿ ವಂಡ್ಸೆ ದೊಡ್ಡಮನೆ & ಮೇಳದ ಯಜಮಾನರಾದ ವೈ ಕರುಣಾಕರ ಶೆಟ್ಟಿ, ಸುಧೀರ್ ಶೆಟ್ಟಿ ಹಂತಡಿ (ಮುಂಬೈ),ಕುಶಾಲ್ ಶೆಟ್ಟಿ ಕೊರ್ಗಿಮನೆ ಹಾಗೂ ಪಾತ್ರಿ ಮಂಜಯ್ಯ ಶೆಟ್ಟಿ,ವಿ ಕೆ ಶಿವರಾಮ ಶೆಟ್ಟಿ,ಶಶಿಧರ್ ಶೆಟ್ಟಿ ಕೊರಾಡಿಮನೆ,ಸುಧಾಕರ ಶೆಟ್ಟಿ, ಗಿರೀಶ ಎನ್ ನಾಯ್ಕ್,ಗಣೇಶ್ ಭಂಡಾರಿ,ನಾರಾಯಣ ಶೆಟ್ಟಿ ಇವರೆಲ್ಲರೂ ಉಪಸ್ಥಿತಿಯಲ್ಲಿ ಸನ್ಮಾನಿಸಲಾಯಿತು.
ಕಾರ್ಯಕ್ರಮ ನಿರೂಪಣೆಯನ್ನು ವಸಂತರಾಜ್ ಶೆಟ್ಟಿ ನಿರ್ವಹಿಸಿರುತ್ತಾರೆ.