ಕಾರ್ಕಳ : ಜನವರಿ 10:ಶ್ರೀ ಮಹಾಲಕ್ಷ್ಮೀ ಮಹಿಳಾ ಯಕ್ಷ ಕಲಾ ಮಂಡಳಿ, ಕಾರ್ಕಳ ಇವರ ವತಿಯಿಂದ, ಬೆಂಗಳೂರಿನ RSB ಸಭಾ ಭವನದಲ್ಲಿ ರಾಜಾಪುರ ಸಾರಸ್ವತ ಸಮಾಜ ಇವರ ಸಂಯೋಜನೆಯಲ್ಲಿ, RK ನಾಯಕ್, ಬೆಂಗಳೂರು ಇವರ ಪ್ರಾಯೋಜಕತ್ವದಲ್ಲಿ ಕೃಷ್ಣಾರ್ಜುನ ಕಾಳಗ ಯಕ್ಷಗಾನ ಪ್ರಸಂಗದಲ್ಲಿ – ಕೃಷ್ಣನಾಗಿ ಶ್ರೀಮತಿ ಉಷಾ ನಾಯಕ್ ಕಾರ್ಕಳ ಅರ್ಜುನ- ಶ್ರೀಮತಿ ರಕ್ಷಾ.ಭೀಮ- ಶ್ರೀಮತಿ ಶೋಭಾ ಪ್ರಭು ಸುಭದ್ರೆ – ದಿವ್ಯಾ ರುಕ್ಮಿಣಿ – ಪ್ರಿಯಾಂಕಾ ನಾರದ – ಶ್ರೀಮತಿ ಸುಲೋಚನಾ ದಾರುಕ – ಶ್ರೀನಿಧಿ ನಾಯಕ್ ಬಾಲ ಗೋಪಾಲ – ಸಮ್ರದ್ಧಿ, ಸಿಂಧು ಭಾಗವಸಿದ್ದರು