ಉಡುಪಿ :ಡಿಸೆಂಬರ್ 13: ಸಾಯಿದುರ್ಗಾ ಮೆಡಿಕಲ್ಸ್ ಮತ್ತು ಪಾಲಿಕ್ಲಿನಿಕ್ ನ ಮೊದಲನೇ ವರ್ಷದ ವಾರ್ಷಿಕೋತ್ಸವದ ಅಂಗವಾಗಿ ಡಿಸೆಂಬರ್ 15ರಂದು ಆದಿತ್ಯವಾರ ಬೆಳಿಗ್ಗೆ 09.00 ರಿಂದ ಮಧ್ಯಾಹ್ನ 2.00ರ ವರೆಗೆ ಸಾರ್ವಜನಿಕರಿಗಾಗಿ ಉಚಿತ ಆರೋಗ್ಯ ತಪಾಸಣಾ ಶಿಬಿರ ಹಮ್ಮಿಕೊಳ್ಳಲಾಗಿದೆ.
ಈ ಶಿಬಿರದಲ್ಲಿ ಈ ಕೆಳಕಂಡ ಆರೋಗ್ಯ ತಪಾಸಣೆಯ ಪರೀಕ್ಷೆಗಳನ್ನು ಉಚಿತವಾಗಿ ಮಾಡಲಾಗುವುದು.
* ಮೂಳೆ ಸಾಂದ್ರತೆ ತಪಾಸಣೆ
• ರಕ್ತದೊತ್ತಡ ಪರೀಕ್ಷೆ
• ರಕ್ತದ ಸಕ್ಕರೆ ಅಂಶದ ಪರೀಕ್ಷೆ
* ನುರಿತ ವೈದ್ಯರಿಂದ ಉಚಿತ ಸಲಹೆ ಮತ್ತು ಚಿಕಿತ್ಸೆ
* ಇ.ಸಿ.ಜಿ. – ವೈದ್ಯರ ಸಲಹೆ ಮೇರೆಗೆ
* ರಿಯಾಯಿತಿ ದರದಲ್ಲಿ ಔಷಧ ವಿತರಣೆ
FREE CHECKUP
• BMD
• BP
• Sugar Test
• ECG (If suggested by our Doctor only)
ಸಾರ್ವಜನಿಕರು ಈ ಶಿಬಿರದ ಪ್ರಯೋಜನವನ್ನು ಪಡೆದುಕೊಳ್ಳಬೇಕಾಗಿ ಆಯೋಜಕರು ತಿಳಿಸಿದ್ದಾರೆ ಹೆಚ್ಚಿನ ಮಾಹಿತಿಗಾಗಿ ಸಾಯಿದುರ್ಗಾ ಮೆಡಿಕಲ್ಸ್ ಮತ್ತು ಪಾಲಿಕ್ಲಿನಿಕ್ ನ ಉಪೇಂದ್ರ ಬಿಲ್ಡಿಂಗ್, ಡಿ-ಮಾರ್ಟ್ ಹತ್ತಿರ, ಗುಂಡಿಬೈಲು, ಕಲ್ಸಂಕ, ಉಡುಪಿ ದೂರವಾಣಿ ಸಂಖ್ಯೆ 9019172337, 0820-3575672 ಸಂಪರ್ಕಿಸಿ