ಕಾರ್ಕಳ : ಡಿಸೆಂಬರ್ 08: ಶಿರ್ಲಾಲು ನಾಲ್ಕೂರು ನರಸಿಂಗ ರಾವ್ ಸರಕಾರಿ ಪದವಿಪೂರ್ವ ಕಾಲೇಜಿನಲ್ಲಿ ನಡೆದ ೨೦ನೇ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಭಾರತೀಯ ಸ್ಟೇಟ್ ಬ್ಯಾಂಕಿನ ನಿವೃತ್ತ ಪ್ರಭಂದಕ ಆರ್. ರಮೇಶ್ ಪ್ರಭು ರವರ ಕ್ರಿಯೇಟಿವ್ ಪುಸ್ತಕಮನೆ ಮುದ್ರಿಸಿದ ಹೊಂಗನಸು ಕವನ ಸಂಕಲನ ಪುಸ್ತಕಬಿಡುಗಡೆಯನ್ನು ಸಮ್ಮೇಳನ ಅಧ್ಯಕ್ಷ ಪ್ರೋ. ಕೆ. ಗುಣಪಾಲ್ ಕಡಂಬ, ಜ್ಞಾನಸುಧ ಕಾಲೇಜಿನ ಆಡಳಿತ ನಿರ್ದೇಶಕ ಡಾ. ಸುಧಾಕರ್ ಶೆಟ್ಟಿ ಹಾಗೂ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಕೊಂಡಳ್ಳಿ ಪ್ರಭಾಕರ್ ಶೆಟ್ಟಿ ಮತ್ತು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಿದೇರ್ಶಕಿ ಶ್ರೀಮತಿ ಪೂರ್ಣಿಮ ಉಪಸ್ಥಿತರಿದ್ದು ಬಿಡುಗಡೆಗೊಳಿಸಿದರು.