ಉಡುಪಿ : ನವೆಂಬರ್ 30: ಬೈಲೂರಿನ ಇತಿಹಾಸದಲ್ಲಿ ಪ್ರಪ್ರಥಮ ಬಾರಿಗೆ ಶತಮಾನ ಕಂಡರಿಯಾದ ಶತಚಂಡಿಕಾಯಾಗ ಸೇವೆಯು ಇದೇ ಬರುವ ಡಿಸೆಂಬರ್ 9 ರಿಂದ 14ರ ವರೆಗೆ ನಡೆಯಲಿದ್ದು, ಇದರ ಪೂರ್ವ ಭಾವಿಯಾಗಿ ಹೋಮಕುಂಡದ ತಯಾರಿ ಭರದಿಂದ ಸಾಗುತ್ತಿದೆ.
ಹೋಮಕುಂಡದ ವಿಶೇಷತೆಯಾಗಿ ಇದು 7 ಅಡಿ ಉದ್ದಗಲವನ್ನು ಹೊಂದಿದ್ದು 5.5 ಅಡಿ ಆಳವನ್ನು ಹೊಂದಿರುತ್ತದೆ.