ಉಡುಪಿ :ನವೆಂಬರ್ 25:ಪರ್ಯಾಯ ಶ್ರೀ ಪುತ್ತಿಗೆ ಶ್ರೀಪಾದರ ಅಪೇಕ್ಷೆಯಂತೆ 48 ದಿನಗಳ ಕಾಲ ನಡೆಯುವ ಬೃಹತ್ ಗೀತೋತ್ಸವ ಕಾರ್ಯಕ್ರಮಗಳಲ್ಲಿ ಅನೇಕ ವೈಶಿಷ್ಟ್ಯಪೂರ್ಣ ಕಾರ್ಯಕ್ರಮಗಳು ನಡೆಯಲಿದೆ
ಈ ಕಾರ್ಯಕ್ರಮವು ಇಂದಿನಿಂದ ಡಿಸೆಂಬರ್ ೧೧ ರವರೆಗೆ ಸಾಯಂ ೬ರಿಂದ ೭ರವರೆಗೆ ರಾಜಾಂಗಣದಲ್ಲಿ ನಡೆಯಲಿಡೆಯೆಂದು ಶ್ರೀ ಮಠದ ಪ್ರಕಟನೆ ತಿಳಿಸಿರುತ್ತದೆ.
ಶ್ರೀ ಕೃಷ್ಣ ಮಠದ ರಾಜಾಂಗಣದಲ್ಲಿ ಶ್ರೀ ಭುವನೇಂದ್ರ ಕಿದಿಯೂರು ಅವರ ಪ್ರಾಯೋಜಕತ್ವದಲ್ಲಿ ಡಾ . ರಮಾನಾಥ ಆಚಾರ್ಯ , ಉಡುಪಿ ಅವರಿಂದ ನಡೆಯುವ ಹದಿನೆಂಟು ದಿನಗಳ ಕಾಲ ನಡೆಯುವ ಶ್ರೀ ಭಗವದ್ಗೀತಾ ಪ್ರವಚನದ ಉದ್ಘಾಟನೆ ಪರ್ಯಾಯ ಶ್ರೀಪ್ಪಾದದ್ವಯರಿಂದ ನೆರವೇರಿತು.