ಉಡುಪಿ :ನವೆಂಬರ್ 24:ಶ್ರೀ ಕೃಷ್ಣಮಠದ ರಾಜಾಂಗಣದಲ್ಲಿ ಶಿವಳ್ಳಿ ಬ್ರಾಹ್ಮಣ ಪುರೋಹಿತ ಸಂಘ ಉಡುಪಿ ಇದರ ರಜತ ವರ್ಷದ ಆಚರಣೆಯ ಪ್ರಯುಕ್ತ 25 ಕುಂಡಗಳಲ್ಲಿ ದಶಾವತಾರ ಮಂತ್ರ ಹೋಮ ಪರ್ಯಾಯ ಶ್ರೀಪಾದದ್ವಯರ ದಿವ್ಯ ಉಪಸ್ಥಿತಿಯಲ್ಲಿ ನೆರವೇರಿತು
ಶ್ರೀ ಕೃಷ್ಣಮಠದ ರಾಜಾಂಗಣದಲ್ಲಿ 25 ಕುಂಡಗಳಲ್ಲಿ ದಶಾವತಾರ ಮಂತ್ರ ಹೋಮ..!!