ಕಾರ್ಕಳ: ಅಕ್ಟೋಬರ್ 17: ನಗರದ ಪೂರ್ಣಿಮಾ ಸಮೂಹ ಸಂಸ್ಥೆಗಳ ವರಿಷ್ಠ ಪಾಲುದಾರ ಎನ್. ಉಮಾನಾಥ ಪ್ರಭು (೯೧ ವರ್ಷ) ತಮ್ಮ ಸ್ವ – ಗೃಹ ಕೇಶವ ಕೃಪದಲ್ಲಿ ದಿನಾಂಕ: ೧೬-೧೦-೨೦೨೪ ನಿಧನರಾದರು.
ರಾಷ್ಟ್ರೀಯ ಸೇವಾ ಸಂಘದ ಹಾಗೂ ಭಾರತೀಯ ಜನತಾ ಪಕ್ಷದ ಹಿರಿಯ ಬೆಂಬಲಿಗರಾಗಿದ್ದು ಕೊಡುಗೈದಾನಿಯಾಗಿದ್ದರು. ಮೃತರು ಇರ್ವರು ಪುತ್ರರನ್ನು ಅಗಲಿದ್ದಾರೆ.