ಉಡುಪಿ :ಸೆಪ್ಟೆಂಬರ್ 24:ಬೆಂಗಳೂರಿನ ಹೊಸಕೆರೆಹಳ್ಳಿ ರಾಯರ ಮಠಕ್ಕೆ ಸುಮಾರು 80 ಕೆಜಿ ಬೆಳ್ಳಿಯ ಪುಷ್ಪ ರಥ. (ಚಂದ್ರಮಂಡಲ ರಥ) ರಥವನ್ನು ಉಡುಪಿಯ ಕಬ್ಯಾಡಿ ದೇವರತ್ನ ಶಿಲ್ಪ ಶಾಲೆಯ ಶಿಲ್ಪಿ ಗುರುರಾಜ ಆಚಾರ್ಯ ರವರು ತಮ್ಮ ತಂಡದ ಜೊತೆ ಸುಮಾರು 22 ದಿನ ನಿರಂತರ ಬೆಳ್ಳಿಯ ಕುಸುರಿ ಕೆಲಸದೊಂದಿಗೆ ರಥವನ್ನು ಬೆಂಗಳೂರಿನಲ್ಲಿಯೇ ರಾಯರ ಮಠದ ಸನ್ನಿಧಿಯಲ್ಲಿ ನಿರ್ಮಿಸಿ ಕೊಟ್ಟಿದ್ದಾರೆ
ಈ ಪುಷ್ಪ ರಥದ ನಿರ್ಮಾಣವೆಚ್ಚವು ಸುಮಾರು 80 ಲಕ್ಷ ಆಗಿರುತ್ತದೆ.